ಸೋಲುವ ಭೀತಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕೆಟ್ಟ ಮಾರ್ಗಕ್ಕೆ ಇಳಿದಿದ್ದಾರೆ
Video Thumbnail
ಸೋಲುವ ಭೀತಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕೆಟ್ಟ ಮಾರ್ಗಕ್ಕೆ ಇಳಿದಿದ್ದಾರೆ
Owner Avatar
Publish Date: 2024-05-09
Watched Times: 155
Duration: 01:50
Language: kn | Country: IN
ಹಿಂದೆ ಬಿಜೆಪಿಯಲ್ಲಿದ್ದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ ಅಟವರು 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಶಿವಮೊಗ್ಗ ಅಭ್ಯರ್ಥಿಯಾಗಿದ್ದ ಬಿ ವೈ ರಾಘವೇಂದ್ರ ಅವರ ಪರ ಪ್ರಚಾರ ಮಾಡಿದ್ದ ವಿಡಿಯೋವೊಂದು ಸದ್ಯ ಸಾಕಷ್ಟು ವೈರಲ್‌ ಆಗುತ್ತಿದ್ದು, ಈ ವಿಡಿಯೋವನ್ನ ಬಿ ವೈ ರಾಘವೇಂದ್ರ ಅವರೇ ಹಂಚಿದ್ದಾರೆ ಎಂದು ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.Former Deputy Chief Minister KS Eshwarappa, who was formerly in the BJP, campaigned in favor of B Y Raghavendra, who was the BJP Shimoga candidate during the 2019 Lok Sabha elections, which is currently going viral.

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi

More videos by oneindiakannada

Related Videos

© 2023 - All Rights Reserved.