Cover
Avatar

Oneindia Kannada

Videos: 47273 & Playlists: 5

Oneindia Kannada is large online portal that brings Breaking & Latest current news headlines from India on Politics, Sports, Current Affairs in India & around the world.

All Video By Oneindia Kannada

ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್
01:39
ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್

ಮಹಿಳೆ ಮೇಲೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಇನ್ನು ಸ್ವದೇಶಕ್ಕೆ ಮರಳಿಲ್ಲ. ಈ ಸಂಬಂಧ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿತ್ತು. ಇದೀಗ ವಿಶೇಷ ನ್ಯಾಯಾಲಯ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಶಾಕ್ ಕೊಟ್ಟಿದೆ.Hassan JDS MP Prajwal Revanna, who is facing allegations of harassment and of a woman, has not returned home. A blue corner notice was issued in this regard. Now the special court has given another shock to the absconding Prajwal Revanna.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #BhavaniRevanna‌ #SIT

~HT.290~PR.160~ED.32~

RCB ಫ್ಯಾನ್ಸ್  ಸಂಭ್ರಮಾಚರಣೆ ನೋಡಿ ಕಣ್ಣೀರಿಟ್ಟ CSK ಫ್ಯಾನ್; ಅಪ್ಪಿಕೊಂಡು ಸಂತೈಸಿದ RCB ಫ್ಯಾನ್ಸ್
03:17

ಆರ್‌ಸಿಬಿ, ಚೆನ್ನೈ ವಿರುದ್ಧ ಗೆದ್ದು ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿದೆ.ಇದನ್ನು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಸೆಲೆಬ್ರೇಟ್ ಮಾಡಿದ್ರು ಆದರೆ CSK ಫ್ಯಾನ್ಸ್ ಇದರಿಂದ ನೊಂದು ಕಣ್ಣೀರು ಹಾಕಿದ್ದಕ್ಕೆ ಆರ್‌ಸಿಬಿ ಫ್ಯಾನ್ಸ್ ಸಮಾಧಾನ ಮಾಡಿದ್ದು ಹೀಗೆ.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
#RCBdressingRoom #DineshKarthik

~HT.188~ED.34~PR.28~

ಪ್ಲೇಆಫ್ ಪಂದ್ಯಗಳಿಗೆ ವೇದಿಕೆ ರೆಡಿ! RCB ವಿರುದ್ಧ RR ಎಲಿಮಿನೇಟರ್ ಮ್ಯಾಚ್! ಫೈನಲ್ ಗೆ ಹೋಗೋದ್ಯಾರು?
03:08

ಐಪಿಎಲ್ 2024ರ ಪ್ಲೇ ಆಫ್ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ರಾಜಸ್ಥಾನ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಮೇ 22 ಬುಧವಾರ ನಡೆಯಲಿದೆ.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
#RCBdressingRoom #DineshKarthik
#RCBvsRR, #SRH #KKR #PlayoffMatches #NarendraModiStadium,

Rev Party ಡ್ರಗ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಸೀರಿಯಲ್ ನಟಿಮಣಿಯರು
03:04

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ ಆರ್ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ರೇಡ್ ಮಾಡಲಾಗಿದ್ದು ಪಾರ್ಟಿಯಲ್ಲಿ ಡ್ರಗ್ಸ್ ಹಾಗೂ ಎಂಡಿಎಂ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ
#RevParty #ElectronicCityRavePartyCase #RavePartyCaseActors #CCB #BengaluruPolicen #GRFormHouse #GoverdanReddy

~HT.188~PR.30~ED.35~

Congres ಅಸಲಿ ಮುಖ ಕಳಚಿ ಬಿದ್ದಿದೆ! DK ಶಿವಕುಮಾರ್ 100 ಕೋಟಿ ಡೀಲ್ ಬಯಲು
08:02

ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಪೆನ್‌ಡ್ರೈವ್ ಹಂಚಿಕೆ ಕುರಿತು, ಜೆಡಿಎಸ್ ಪಕ್ಷ ರಾಜ್ಯ ಕಾಂಗ್ರೆಸ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದಿದೆ. ಕಾಂಗ್ರೆಸ್‌ನ ಅಸಲಿ ಮುಖ ಕಳಚಿ ಬಿದ್ದಿದೆ, ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದು ಜೆಡಿಎಸ್ ದೂರಿದಿದೆ.The JDS party has hit out at the state Congress and DCM DK Shivakumar over the sharing of a pen drive related to Hassan MP Prajwal Revanna. JD(S) complained that Congress' real face has been lost and palm ulcer does not need a mirror.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #BhavaniRevanna‌ #SIT
~HT.188~ED.34~PR.28~

Ashwini Puneeth Rajkumar ಅಶ್ವಿನಿ ಅಕ್ಕ ಬಗ್ಗೆ ಮಾತಾಡೋರು ಎಲ್ಲಿದಿರಪ್ಪ ಅಶ್ವಿನಿ RCB ಅದೃಷ್ಟ ದೇವತೆ ಕಣ್ರೋ
02:25

ಅಶ್ವಿನಿಯವರನ್ನು ಹೀಯಾಳಿಸಿದ್ದ ಕಿಡಿಗೇಡಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸರಿಯಾಗಿ ತಿರುಗೇಟು ಕೊಡಲಾಗ್ತಿದೆ.

The miscreants who mocked Ashwini have been duly retaliated on social media.

#AshwiniPuneethRajKumar #AshwiniHaters #AshwiniRCB #RCBHaters #RCBAction #RCBVSCSK

RCB ಡ್ರೆಸ್ಸಿಂಗ್ ರೂಂನಲ್ಲಿ ಜೆರ್ಸಿ ಬಿಚ್ಚಿ ಕುಣಿದಾಡಿದ ದಿನೇಶ್ ಕಾರ್ತಿಕ್! ಆಟಗಾರರ ಸೆಲೆಬ್ರೇಷನ್ ಫುಲ್ ವೈರಲ್
02:01

ಅಭಿಮಾನಿಗಳಷ್ಟೇ ಅಲ್ಲ ತಂಡದ ಆಟಗಾರರು ಕೂಡ ಅಭೂತಪರ್ವ ಗೆಲುವನ್ನ ಹುಚ್ಚೆದ್ದು ಕುಣಿದು ಆಚರಿಸಿದ್ದಾರೆ. ತಂಡದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ಡ್ರೆಸ್ಸಿಂಗ್ ರೂಮ್ನಲ್ಲಿ ಜರ್ಸಿ ಬಿಚ್ಚಿ ಕುಣಿದು ಕುಪ್ಪಳಿಸಿದ್ದಾರೆ.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
#RCBdressingRoom #DineshKarthik

~HT.188~ED.34~PR.28~

ಸೋತ ಬೇಸರದಲ್ಲಿ RCB ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡ್ಲಿಲ್ಲ ಧೋನಿ! ಹೀಗ್ ಮಾಡ್ಬಾರ್ದಿತ್ತು ಎಂದ ಫ್ಯಾನ್ಸ್
02:15

ಚೆನ್ನೈ ಸೂಪರ್ಕಿಂಗ್ಸ್ಗೆ ಸೋತು ಟೂರ್ನಿಯಿಂದ ಹೊರ ಬಿದ್ದಿದೆ. ಸಿಎಸ್ಕೆ ತಂಡದ ನಾಯಕನಾಗಿರುವ ಎಂಎಸ್ ಧೋನಿ ಸೋತಿರುವ ಬೇಸರದಲ್ಲಿ ಕ್ರಿಡಾಂಗಣದಿಂದ ಹೊರಗೆ ನಡೆದಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal

~HT.188~ED.34~PR.28~

Iran ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ | Iran Helicopter Crash | Ebrahim Raisi
01:36

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ(Ebrahim Raisi) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ (ಮೇ.19) ವಾಯುವ್ಯ ಇರಾನ್ ನ ಜೋಲ್ಫಾದಲ್ಲಿ ಪತನವಾಗಿದೆ. ಪ್ರತಿಕೂಲ ಹವಾಮಾನ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಅಧ್ಯಕ್ಷ ರೈಸಿ ಜತೆ ಇರಾನ್ ವಿದೇಶಾಂಗ ಸಚಿವ ಹುಸೇನ್ ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

The helicopter in which Iranian President Ibrahim Raisi (Ibrahim Raisi) was traveling crashed on Sunday (May 19) in Jolfa, northwestern Iran. Iran's Foreign Minister Hussain was also traveling with President Raisi due to bad weather hampering the rescue operation.

#Iran #IbrahimRaisi #Helicopter #IranPrimeminister #International #NarendraModi #PMModi #Israel
~HT.188~ED.32~PR.160~

RCB ಗೆಲ್ತು ಅಂತ CSK ಅಭಿಮಾನಿಗಳ ಮುಂದೆ RCB ಫ್ಯಾನ್ಸ್ ಹೀಗೆಲ್ಲ ನಡ್ಕೊಂಡಿದ್ದು ಸರಿನಾ?
03:31

ಪ್ಲೇಆಫ್ ರೇಸ್ನಿಂದ ಹೊರಬಿದ್ದ ಸಿಎಸ್ಕೆ ನಿರಾಸೆಯೊಂದಿಗೆ ಲೀಗ್ಗೆ ವಿದಾಯ ಹೇಳಿದರೆ, ಈ ತಂಡದ ಅಭಿಮಾನಿಗಳು ಇದೀಗ ಆರ್ಸಿಬಿ ಅಭಿಮಾನಿಗಳ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~HT.188~ED.34~PR.28~

ಕಿರುಚಾಡುತ್ತಿದ್ದ CSK ಅಭಿಮಾನಿಗಳಿಗೆ ಮೈದಾನದಲ್ಲೇ ನಿಂತು 'ಶ್'..ಎನ್ನುತ್ತಾ ಬಾಯ್ಮುಚ್ಚಿಸಿದ ವಿರಾಟ್
01:58

ರಹಾನೆ ಔಟಾಗುತ್ತಿದ್ದಂತೆ, ಕ್ಯಾಮೆರಾಗಳು ವಿರಾಟ್ ಕೊಹ್ಲಿ ಕಡೆಗೆ ತಿರುಗಿತು, ಅವರು ಆಸಕ್ತಿದಾಯಕ ಸಂಭ್ರಮಾಚರಣೆ ಮಾಡಿದರು. ಕೊಹ್ಲಿ ಕೆಲವು ಕೆಲವು ಸಲ ಗಾಳಿಯಲ್ಲಿ ಪಂಚ್ ಮಾಡಿದ ನಂತರ, ಸ್ಟ್ಯಾಂಡ್ ಕಡೆಗೆ ತಿರುಗಿ ತುಟಿಗಳ ಮೇಲೆ ಬೆರಳಿಟ್ಟು ಸಿಎಸ್ಕೆ ಅಭಿಮಾನಿಗಳಿಗೆ ಸುಮ್ಮನಿರಲು ಹೇಳಿದರು.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~HT.188~ED.34~PR.28~

ಧೋನಿಗೆ ಲಾಸ್ಟ್ ಮ್ಯಾಚ್ ಆಗಿದ್ದು ಬೇಜಾರಾಗ್ತಿದೆ ಯಾಕಂದ್ರೆ ಅವ್ರನ್ನ ಹೊಡೀತಾನೇ ಇರ್ಬೇಕಿತ್ತು
09:42

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಜಯ ದಾಖಲಿಸಿ, ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿದ್ದಕ್ಕೆ ಬೆಂಗಳೂರಿನ ಆರ್ಸಿಬಿ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದು ಹೀಗೆ.

RCB Fans Very Happy For RCB team Win the match against CSK
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~ED.32~PR.28~HT.290~CA.161~

ಪ್ರೇಆಫ್ ಎಂಟ್ರಿಗೇ ಹಿಂಗೆ... ಫೈನಲ್ ನಲ್ಲಿ RCB ಕಪ್ ಗೆದ್ರೆ ಫ್ಯಾನ್ಸ್ ಸಂಭ್ರಮ ಹೇಗಿರುತ್ತೆ? ಜಸ್ಟ್ ಇಮ್ಯಾಜಿನ್
03:52

ಆರ್‌ಸಿಬಿ ತಂಡ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿದೆ. ನಿನ್ನೆ ಮ್ಯಾಚ್‌ ಮುಗಿದಾಗ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಜಯೋದ್ಘೋಷಕ್ಕೆ ಇಡೀ ಬೆಂಗಳೂರೇ ನಡುಗುವಂತಿತ್ತು. ಬೆಂಗಳೂರು ಮಾತ್ರವಲ್ಲದೇ ಗಲ್ಲಿ ಗಲ್ಲಿಗಳಲ್ಲಿ ಮಧ್ಯರಾತ್ರಿಯೇ ಅಭಿಮಾನಿಗಳ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ.

RCab fans Celebration after RCB team Won Over CSK
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~ED.32~PR.28~HT.290~

ಲಾಸ್ಟ್ ಓವರ್ ನಲ್ಲಿ ಧೋನಿ ಸಿಡಿಸಿದ ಸಿಕ್ಸರ್ ನಿಂದ RCB  ಪ್ಲೇ ಆಫ್ ಕೆ ಎಂಟ್ರಿ ಪಡೀತು! ಹೇಗೆ ಗೊತ್ತಾ?
04:10

ಮಹೇಂದ್ರ ಸಿಂಗ್ ಧೋನಿ 20ನೇ ಓವರ್ನ ಯಶ್ ದಯಾಳ್ ಅವರ ಮೊದಲ ಎಸೆತದಲ್ಲಿ 110 ಮೀಟರ್ನ ಅತಿ ದೊಡ್ಡ ಸಿಕ್ಸರ್ ಸಿಡಿಸಿದರು. ಆಗ ಸಿಎಸ್ಕೆ ಪ್ಲೇ ಆಫ್ ಪ್ರವೇಶಿಸುತ್ತೆ ಎಂದೇ ನಂಬಲಾಗಿತ್ತು. ಆದರೆ, ಇದೇ ಸಿಕ್ಸ್ ಆರ್ಸಿಬಿ ತಂಡ ಪ್ಲೇ ಆಫ್ ಪ್ರವೇಶಿಸಲು ಕಾರಣವಾಗಿದ್ದು ಎಂದರೆ ನಂಬಲೇಬೇಕು

Yash dayal magical over on CSK Last Over
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~ED.32~PR.28~HT.188~

ಎಲಿಮಿನೇಟರ್ ಪಂದ್ಯದಲ್ಲಿ RCB ವಿರುದ್ಧ ಕಣಕ್ಕಿಳಿಯೋದು ಯಾರು? RR or SRH?
03:16

ಆರ್ ಸಿಬಿ ಗೆಲುವಿಗೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಆರ್‌ಸಿಬಿ ತಂಡ ಕಣಕ್ಕಿಳಿಯಬೇಕಿರುವುದು ಎಲಿಮಿನೇಟರ್ ಪಂದ್ಯದಲ್ಲಿ. ಈ ಮ್ಯಾಚ್‌ನಲ್ಲಿ ಫಾಫ್ ಪಡೆಯ ಎದುರಾಳಿ ಯಾರು ಎಂಬುದೇ ಈಗ ಕುತೂಹಲ ಮೂಡಿದೆ.

IPL 2024 Playoffs: Who Will Play Qualifier 1 and Eliminator?
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.188~

2 ಕಿ.ಮೀ ರೆಡ್ ಆರ್ಮಿ ಹರ್ಷೋದ್ಘಾರ! ಬಸ್ ಸುತ್ತ ನಿಂತು ಜೈಕಾರ ಕೂಗಿದ RCB ಲಾಯಲ್ ಫ್ಯಾನ್ಸ್
05:14

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್ಕೆ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಖುಷಿಯನ್ನು ಅಭಿಮಾನಿಗಳು ಬೆಂಗಳೂರಿನ ಬೀದಿ-ಬೀದಿಗಳಲ್ಲಿ ಸಂಭ್ರಮಿಸಿದರು. ಮಧ್ಯರಾತ್ರಿ 1:30 ವರೆಗೆ ಆರ್ಸಿಬಿ ಹೊರಡುವ ತನಕ ಫ್ಯಾನ್ಸ್ ಚಿನ್ನಸ್ವಾಮಿಯಲ್ಲಿ ಕಾದುಕುಳಿತಿದ್ದರು.

RCB Fans will not leave the Chinnaswamy stadium till 1:30AM midnight till the RCB bus leaves
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.290~

ಚೆನ್ನೈಯನ್ನು ಮಣಿಸಿದ ಖುಷಿಗೆ ಮೈದಾನದಲ್ಲಿ ಎಮೋಷನಲ್ ಆಗಿ ಕಣ್ಣೀರಿಟ್ಟ ಕೊಹ್ಲಿ
02:22

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ರಣರೋಚಕ ಪಂದ್ಯದಲ್ಲಿ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಐಪಿಎಲ್ 2024ರ ಪ್ಲೇ ಆಫ್ಗೆ ಲಗ್ಗೆಯಿಟ್ಟಿದೆ. ಆರ್ಸಿಬಿ ಗೆದ್ದ ತಕ್ಷಣ ವಿರಾಟ್ ಕೊಹ್ಲಿ ಮೈದಾನದಲ್ಲೇ ಭಾವುಕಾರಿ ಕಣ್ಣೀರಿಟ್ಟರು. ಇದರ ವಿಡಿಯೋ ವೈರಲ್ ಆಗುತ್ತಿದೆ.

Anushka Sharma gets teary-eyed as Virat Kohli's RCB makes it to IPL play-offs after defeating CSK
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.188~

ವಿವಾದಾತ್ಮಕ ರನೌಟ್ ಗೆ ಬಲಿಯಾದ ಫಾಫ್ ಡುಪ್ಲೆಸಿಸ್! ಅಂಪೈರ್ ಗಳ ಮೋಸಕ್ಕೆ ಫ್ಯಾನ್ಸ್ ಗರಂ
02:04

ಚೆಂಡು ವಿಕೆಟ್ಗೆ ಬಡಿಯುವ ಮುನ್ನವೇ ಫಾಫ್ ಡುಪ್ಲೆಸಿಸ್ ಬ್ಯಾಟ್ ಅನ್ನು ಕ್ರೀಸ್ನಲ್ಲಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದಾಗ್ಯೂ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರಿಂದ ಖುದ್ದು ಫಾಫ್ ಡುಪ್ಲೆಸಿಸ್ ಆಶ್ಚರ್ಯಚಕಿತರಾದರು. ಅತ್ತ ಅಭಿಮಾನಿಗಳು ಕೂಡ ಅಚ್ಚರಿಗೊಂಡರು.

CSK: Faf Du Plessis Out Or Not Out? RCB Skipper Furious After Controversial Umpiring Decision In IPL Game
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.290~

ಪ್ಲೇಆಫ್ ರೇಸ್ ನಲ್ಲಿ ಚೆನ್ನೈಯನ್ನು ಹೊರದಬ್ಬಿ ಎಂಟ್ರಿ ಕೊಟ್ಟ RCB! ಹೊಸ ಅಧ್ಯಾಯ ಅಂದ್ರೆ ಇದೇ...
02:49

ಪಿಎಲ್ 2024ರ ಪ್ಲೇಆಫ್‌ಗಳ ನಾಲ್ಕು ತಂಡಗಳನ್ನು ನಿರ್ಧರಿಸಲಾಗಿದೆ. RCB ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಪ್ಲೇಆಫ್ ಟಿಕೆಟ್ ಕಾಯ್ದಿರಿಸಿದೆ.

RCB Edge Past CSK To Enter Playoffs, MS Dhoni's IPL 2024 Journey Ends
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.188~

ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಅಧಿಕಾರಕ್ಕೆ ಬಂದರೆ ಅವರು ರಾಮಲಲ್ಲಾನನ್ನು ಮತ್ತೆ ಟೆಂಟ್‌ಗೆ
03:12

ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕು ಹಂತದ ಮತದಾನ ಮುಗಿದರೂ ಚುನಾವಣೆ ಅಬ್ಬರ ಮಾತ್ರ ಮುಗಿದಿಲ್ಲ. ಇನ್ನೂ ಮೂರು ಹಂತದ ಮತದಾನ ಬಾಕಿ ಇರುವುದರಿಂದ ರಾಜಕೀಯ ನಾಯಕರು ತೀಕ್ಷ್ಣ ಹೇಳಿಕೆ, ವಾಗ್ದಾಳಿ, ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ.Although the four phases of Lok Sabha Election 2024 are over, the election is not over with a bang. As three phases of voting are still pending, political leaders are making sharp statements, attacks, accusations and rebuttals.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar

~HT.290~PR.160~ED.288~

Next Page

© 2023 - All Rights Reserved.