Cover
Avatar

DriveSpark Kannada

Videos: 1124 & Playlists: 1

All Video By DriveSpark Kannada

Toyota To Launch 7-Seater Urban Cruiser Hyryder SUV In 2025 | Kannada | Giri Mani
04:29
Toyota To Launch 7-Seater Urban Cruiser Hyryder SUV In 2025 | Kannada | Giri Mani

Toyota To Launch 7-Seater Urban Cruiser Hyryder Car in 2025 By Giri Kumar | ಟೊಯೊಟಾ ಕಂಪನಿಯು 2025ರ ಅಂತ್ಯದೊಳಗೆ ಜನಪ್ರಿಯ ಅರ್ಬನ್ ಕ್ರೂಸರ್ ಹೈರೈಡರ್‌ ಕಾರನ್ನು 7-ಆಸನಗಳ ಆಯ್ಕೆ ವ್ಯವಸ್ಥೆಯಲ್ಲಿ ಪರಿಚಯಿಸಲು ಯೋಜಿಸಿದೆ. ಸದ್ಯ, ಈ ವಿಭಾಗದಲ್ಲಿ ಪಾರುಪತ್ಯ ಸಾಧಿಸುತ್ತಿರುವ ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ, ಸಿಟ್ರನ್ ಸಿ3 ಏರ್‌ಕ್ರಾಸ್ ಹಾಗೂ ಹ್ಯುಂಡೈ ಅಲ್ಕಾಜರ್‌ ಕಾರುಗಳ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಆ ಕುರಿತಾದ ವಿಡಿಯೋ ಇಂದು ನಿಮಗಾಗಿ.

#ToyotaUrbanCruiserHyryder #Toyota #UrbanCruiserHyryder
~PR.156~##~

Indian-Spec Swift Vs Japanese-Spec Swift: Top 6 Differences You Need To Know | Giri Mani
03:37
Indian-Spec Swift Vs Japanese-Spec Swift: Top 6 Differences You Need To Know | Giri Mani

Indian-Spec Swift Vs Japanese-Spec Swift, Top 6 Differences You Need To Know Explained In Kannada By Giri Kumar. ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಮಾರುಕಟ್ಟೆಗೆ ಬಂದರೂ ಮಾರುತಿ ಸ್ವಿಫ್ಟ್ ಕಾರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಆದರೆ ಸುಜುಕಿಯ ತಾಯಿನಾಡು ಜಪಾನ್ ನಲ್ಲಿ ಮಾರಾಟವಾಗವ ಸ್ವಿಫ್ಟ್ ಮತ್ತು ಭಾರತದಲ್ಲಿ ಮಾರಾಟವಾಗುವ ಸ್ವಿಫ್ಟ್ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೊ ನೋಡಿ.

2024 Maruti Suzuki Swift Kannada Review: https://www.youtube.com/watch?v=-7Xb5GW270s

#MarutiSuzukiSwift #SuzukiSwift #Swift #DriveSparkKannada
~PR.156~##~

Bride Makes Wedding Entrance On Electric Scooter | Ampere Nexus Scooter Price Drop Alert | Giri Mani
05:03
Bride Makes Wedding Entrance On Electric Scooter | Ampere Nexus Scooter Price Drop Alert | Giri Mani

Ampere Nexus Scooter Price Drop Alert By Giri Mani | ವಧುವೊಂದು ಕಲ್ಯಾಣ ಮಂಟಪಕ್ಕೆ ಕುದುರೆಯ ಬದಲು Ampere Nexus ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ಈ ಕುರಿತಾದ ವಿಡಿಯೋ ಇಂದು ನಿಮಗಾಗಿ.

#Ampere #AmpereElectric #DriveSpark #Electric

Ampere Nexus Electric Kannada Walkaround: https://www.youtube.com/watch?v=w8LtU61wqnw
~ED.157~##~

2024 Maruti Suzuki Swift Kannada Review | ರೂ.6.49 ಲಕ್ಷ ಬೆಲೆ.. 6 ಏರ್‌ಬ್ಯಾಗ್ | Giri Mani
11:59
2024 Maruti Suzuki Swift Kannada Review | ರೂ.6.49 ಲಕ್ಷ ಬೆಲೆ.. 6 ಏರ್‌ಬ್ಯಾಗ್ | Giri Mani

2024 Maruti Suzuki Swift Kannada Review By Giri Kumar | ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಖ್ಯಾತಿಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಗುರುವಾರ ಹೊಚ್ಚ ಹೊಸ 'ಸ್ವಿಫ್ಟ್‌' ಹ್ಯಾಚ್‌ಬ್ಯಾಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಈ ಕಾರು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರೊಂದಿಗೆ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ.

#MarutiSuzuki #Swift #2024Swift #KannadaDriveSpark
~PR.156~##~

TVS iQube Electric Scooter | New Variants Explained In KANNADA | Giri Mani
05:29
TVS iQube Electric Scooter | New Variants Explained In KANNADA | Giri Mani

TVS iQube Electric Scooter New Variants Explained In KANNADA By Giri Kumar | ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ಅದ್ದೂರಿ ಸಮಾರಂಭದಲ್ಲಿ ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ರೂಪಾಂತರ (ವೇರಿಯೆಂಟ್)ಗಳನ್ನು ಬಿಡುಗಡೆಗೊಳಿಸಿದೆ. ಆ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ.

#TVS #TVSiqube #DriveSparkKannada #ElectricScooter
~PR.156~##~

Ampere Nexus Electric Scooter Launched In Bengaluru | 136 Km Range | Giri Mani
06:49
Ampere Nexus Electric Scooter Launched In Bengaluru | 136 Km Range | Giri Mani

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಹೈ ಕಾರ್ಯಕ್ಷಮತೆಯ ಆಂಪಿಯರ್ ನೆಕ್ಸಸ್ ಎಂಬ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಮ್ಮ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಇದು ಸಂಪೂರ್ಣ ಮೇಡ್ ಇನ್ ಇಂಡಿಯಾ ವಾಹನವಾಗಿದೆ. ಈ ಹೊಸ ಆಂಪಿಯರ್ ನೆಕ್ಸಸ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೋ ನೋಡಿ

#amperenexus ##ampere #electricscooter
~ED.157~##~

Bajaj Pulsar NS400Z Kannada Review | Is It The Fastest Pulsar? | Abhishek Mohandas
08:12
Bajaj Pulsar NS400Z Kannada Review | Is It The Fastest Pulsar? | Abhishek Mohandas

ಬಜಾಜ್‌ ಪಲ್ಸರ್‌ NS400Z ಬೈಕ್‌ ಭಾರತೀಯ ಮಾರುಕಟ್ಟೆಗೆ ಲಾಂಚ್‌ ಆಗಿದೆ. ಬಜಾಜ್‌ ಹೇಳುವ ಪ್ರಕಾರ ಇಲ್ಲಿಯ ತನಕ ಮಾರುಕಟ್ಟೆ ನೋಡಿರುವ ಪಲ್ಸರ್‌ನಲ್ಲಿ ಇದು ಅತಿ ದೊಡ್ಡ ಪಲ್ಸರ್‌ ಆಗಿದ್ದು, ಈ ಬೈಕಿನ‌ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ವೀಡಿಯೋ ನೋಡಿ.

#pulsarns400z #bajajpulsar
#pulsarreview #bajaj #pulsar
#ns400z #Drivespark

All-New 2024 Maruti Suzuki Swift Walkaround Video - Price Details, Design, Features & More
04:27
All-New 2024 Maruti Suzuki Swift Walkaround Video - Price Details, Design, Features & More

Here is a walkaround video of the all-new 2024 Maruti Suzuki Swift hatchback, where we will share important highlights of the model including its price, variants, features, and a lot more.
~PR.156~ED.70~CA.156~##~

Royal Enfield 750 Twins Could Soon Replace The 650 Twins | Kannada | Giri Mani
03:29
Royal Enfield 750 Twins Could Soon Replace The 650 Twins | Kannada | Giri Mani

ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಭಾರತದಲ್ಲಿ ಪ್ರತ್ಯೇಕ ಅಭಿಮಾನಿ ಬಳಗವಿದೆ. ರಾಯಲ್ ಎನ್ ಫೀಲ್ಡ್ ಕಂಪನಿಯು ತನ್ನ 650 ಬೈಕ್‌ಗಳ ಬದಲಾಗಿ ಹೆಚ್ಚು ಶಕ್ತಿಶಾಲಿ 750 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ನೊಂದಿಗೆ 750 ಟ್ವಿನ್ಸ್ ಬೈಕ್‌ಗಳು ಬರಲಿವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ವೀಡಿಯೊ ನೋಡಿ.

#RoyalEnfield750Twins #RoyalEnfield #DriveSparkKannada
~PR.156~##~

BMW's Automated Shift Assistant | An IMT For Motorcycles? | In Kannada | Giri Mani
03:06
BMW's Automated Shift Assistant | An IMT For Motorcycles? | In Kannada | Giri Mani

ಬಿಎಂಡಬ್ಲ್ಯು ಮೋಟಾರ್ಡ್‌ ಕಂಪನಿಯು ಹೊಸ ವೈಶಿಷ್ಟ್ಯವನ್ನು ಅನಾವರಣಗೊಳಿಸಿದ್ದು, ಇದು ಆಟೋಮೇಟೆಡ್ ಶಿಫ್ಟ್ ಅಸಿಸ್ಟೆಂಟ್ (ASA) ಆಗಿದೆ. ಬೈಕ್ ಸವಾರಿಯ ಅನುಭವವನ್ನು ಹೆಚ್ಚಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೋ ನೋಡಿ.

#bmwmotorrar #automatedshiftassistant #ast #drivesparkkannada
~PR.156~##~

New Bajaj Pulsar NS400Z | Top 5 Things You Need To Know | Kannada | Giri Mani
03:19
New Bajaj Pulsar NS400Z | Top 5 Things You Need To Know | Kannada | Giri Mani

ಬಜಾಜ್ ಆಟೋ ಕಂಪನಿಯು ಇತ್ತೀಚೆಗಷ್ಟೆ ತನ್ನ ಹೊಸ ಪಲ್ಸರ್ NS 400Z ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಬಜಾಜ್‌ನ ಈ ಹೊಸ ಮೋಟಾರ್ ಸೈಕಲ್ ದೇಶದ 400 ಸಿಸಿ ಮೋಟಾರ್ ಸೈಕಲ್ ಸೆಗ್‌ಮೆಂಟಿನಲ್ಲಿ ಮಿಂಚಲು ಸಜ್ಜಾಗಿದೆ. ಹಾಗಾದ್ರೆ ಪಲ್ಸರ್ NS 400Z ಮೋಟಾರ್‌ಸೈಕಲ್ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಹಾಗೂ ನೀವು ತಿಳಿದುಕೊಳ್ಳಬೇಕಾದ ಟಾಪ್-5 ವಿಷಯಗಳನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ.

#BajajPulsarNS400Z #BajajPulsar #BajajPulsarNS #Bajaj #PulsarNS
#PulsarLaunch #DriveSparkKannada
~PR.156~##~

Force Gurkha 5 Door Review In KANNADA | ಮಹೀಂದ್ರಾ ಥಾರ್‌ಗೆ ಆತಂಕ ಶುರು | Giri Mani
10:50
Force Gurkha 5 Door Review In KANNADA | ಮಹೀಂದ್ರಾ ಥಾರ್‌ಗೆ ಆತಂಕ ಶುರು | Giri Mani

Force Gurkha 5 Door Review In KANNADA By Giri Mani | ಜನಪ್ರಿಯ ವಾಹನ ತಯಾರಕ ಕಂಪನಿಯ ಗೂರ್ಖಾ ಮಾದರಿ ನೀವು ಭಾರತದಲ್ಲಿ ಅತ್ಯಂತ ಸಾಮರ್ಥ್ಯದ ಆಫ್-ರೋಡ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಫೋರ್ಸ್ ಗೂರ್ಖಾ (Force Gurkha) ಮಾದರಿಗೆ ಭಾರತದಲ್ಲಿ ಮಾತ್ರ ಆಫ್-ರೋಡರ್‌ಗಳಲ್ಲಿ ದೊಡ್ಡ ಅಭಿಮಾನಿಗಳನ್ನು ಹೊಂದಿದೆ. ಕೊನೆಗೂ ಫೋರ್ಸ್ ಕಂಪನಿಯು ತನ್ನ ಬಹುನಿರೀಕ್ಷಿತ ಗೂರ್ಖಾ ಎಸ್‍ಯುವಿಯನ್ನು ಎರಡೂ ರೂಪದಲ್ಲಿ ಬಿಡುಗಡೆಗೊಳಿಸಿದೆ.

#Force #Gurkha #ForceGurkhaReview #KannadaDriveSpark
~PR.156~##~

ರಾಶಿ ರಾಶಿ ಫೀಚರ್ಸ್, ಕಡಿಮೆ ಬೆಲೆಯ ಹೊಸ ಮಹೀಂದ್ರಾ XUV 3XO ಎಸ್‍ಯುವಿ
12:21
ರಾಶಿ ರಾಶಿ ಫೀಚರ್ಸ್, ಕಡಿಮೆ ಬೆಲೆಯ ಹೊಸ ಮಹೀಂದ್ರಾ XUV 3XO ಎಸ್‍ಯುವಿ

ಮಹೀಂದ್ರಾ ಕಂಪನಿಯು ತನ್ನ XUV 3XO ಎಸ್‍ಯುವಿಯನ್ನು ಬಿಡುಗಡೆಗೊಳಿಸಿದೆ. ಇದು ಮಹೀಂದ್ರಾ XUV300 ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯ ಹೆಚ್ಚು ನವೀಕರಿಸಿದ ಆವೃತ್ತಿಯಾಗಿದ್ದು, ಗಮನಾರ್ಹ ವಿನ್ಯಾಸ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳ ನವೀಕರಣಗಳೊಂದಿಗೆ ಮಹೀಂದ್ರಾ XUV 3XO ಎಸ್‍ಯುವಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೋ ನೋಡಿ.
~PR.156~ED.70~##~

Mahindra XUV 3XO Walk-around In KANNADA | Giri Mani
05:23
Mahindra XUV 3XO Walk-around In KANNADA | Giri Mani

ಮಹೀಂದ್ರಾ (Mahindra) ಕಂಪನಿಯು ತನ್ನ XUV 3XO ಎಸ್‍ಯುವಿಯನ್ನು ಬಿಡುಗಡೆಗೊಳಿಸಿದೆ. ಇದು ಮಹೀಂದ್ರಾ XUV300 ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯ ಹೆಚ್ಚು ನವೀಕರಿಸಿದ ಆವೃತ್ತಿಯಾಗಿದ್ದು, ಗಮನಾರ್ಹ ವಿನ್ಯಾಸ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಹೊಸ ಮಹೀಂದ್ರಾ XUV 3XO ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 7.49 ಲಕ್ಷವಾಗಿದೆ.
~PR.156~ED.70~##~

ಬಹುನೀರಿಕ್ಷಿತ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ ವಿಶೇಷತೆಗಳು
03:41
ಬಹುನೀರಿಕ್ಷಿತ ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ ವಿಶೇಷತೆಗಳು

ಎಂಜಿ ಕಂಪನಿಯು ತನ್ನ ಜನಪ್ರಿಯ ಮಾಡೆಲ್ ಆದ ಹೆಕ್ಟರ್ ಎಸ್‍ಯುವಿಯ ಬ್ಲ್ಯಾಕ್‌ಸ್ಟಾರ್ಮ್ ಎಡಿಷನ್ ಅನ್ನು ಬಿಡುಗಡೆಮಾಡಿದೆ. ಎಂಜಿ ಹೆಕ್ಟರ್ ಬ್ಲ್ಯಾಕ್‌ಸ್ಟಾರ್ಮ್ ಎಸ್‌ಯುವಿ ಸ್ಪೆಷಲ್ ಎಡಿಷನ್ ಆಗಿರುವುದರಿಂದ ಹೊರಭಾಗದ ವಿನ್ಯಾಸದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಹೊಂದಿದೆ. ಈ ಹೊಸ ಸ್ಪೆಷಲ್ ಎಡಿಷನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ವೀಡಿಯೋ ನೋಡಿ.
~ED.70~##~

2024 Jeep Wrangler Off-Road Capabilities Review In KANNADA | Giri Mani
06:09
2024 Jeep Wrangler Off-Road Capabilities Review In KANNADA | Giri Mani

ಪ್ರಸಿದ್ದ ಅಮೇರಿಕನ್‌ ಕಾರು ನಿರ್ಮಾಣ ಕಂಪನಿಯಾದ ಜೀಪ್‌, ಭಾರತದಲ್ಲಿ ೨೦೨೪ರ ರಾಂಗ್ಲರ್‌ ಆಫ್‌ರೋಡ್‌ ಎಸ್‌ಯುವಿಯನ್ನು ರಿವೀಲ್‌ ಮಾಡಿದ್ದು, ಈ ಬಗ್ಗೆ ನಾವು ವಿಡಿಯೋವನ್ನು ಮಾಡಿದ್ದೇವೆ. ಹಲವಾರು ಜನರ ನೆಚ್ಚಿನ ಆಫ್‌ರೋಡ್‌ ಎಸ್‌ಯುವಿಯಾದ ಈ ಕಾರು ಇದೀಗ ಮತ್ತೆ ಹಲವು ವಿಶೇಷಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

#Jeep #Wrangler #KannadaDriveSpark #SUV

1977 - JAWA Type B Review In Kannada | Abhishek Mohandas
06:16
1977 - JAWA Type B Review In Kannada | Abhishek Mohandas

1977 - ಕನ್ನಡದಲ್ಲಿ JAWA ಟೈಪ್ ಬಿ ರಿವ್ಯೂ | ಅಭಿಷೇಕ್ ಮೋಹನ್ ದಾಸ್
~PR.158~CA.174~##~

90ರ ದಶಕದ ಹಾಟ್‌ ಫೇವರೆಟ್ ಯಮಹಾ RD 350 ಬೈಕ್
04:57
90ರ ದಶಕದ ಹಾಟ್‌ ಫೇವರೆಟ್ ಯಮಹಾ RD 350 ಬೈಕ್

ವಿಂಟೇಜ್ ವಾಹನಗಳ ಸೀರೀಸ್‌ನಲ್ಲಿ ನಾವು ಇವತ್ತು ಭಾರತದ 2-ಸ್ಟ್ರೋಕ್ ಬೈಕ್ ಅಭಿಮಾನಿಗಳ ಮೆಚ್ಚಿನ ಯಮಹಾ RD 350 ಅನ್ನು ತಂದಿದ್ದೇವೆ. ಇದು ಸೌಂಡ್ ಮೂಲಕವೇ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಬೈಕ್ ಆಗಿದೆ. ಒಂದು ಕಾಲದಲ್ಲಿ ಯುವಕರು ಖರೀದಿಸಲು ಹಾತೊರೆಯುತ್ತಿದ್ದ ಈ ಯಮಹಾ RD 350 ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೊ ನೋಡಿ.

#yamaha #yamahard350 #drivespark #kannada
~PR.158~CA.174~##~

Cult Classic! 1966 Jawa Jet | A Timeless Ride | Abhishek Mohandas
06:01
Cult Classic! 1966 Jawa Jet | A Timeless Ride | Abhishek Mohandas

ಭಾರತೀಯರಿಗೆ ವಿಂಟೇಜ್ ವಾಹನಗಳ ಮೇಲೆ ವಿಶೇಷ ಪ್ರೀತಿ. ಇದಕ್ಕಾಗಿ ಇವತ್ತು ನಮ್ಮ ವೀಕ್ಷಕರಿಗಾಗಿ ಅಜ್ಜನ ಕಾಲದ ಬಲು ಅಪರೂಪದ ಹಳೆಯ ವಾಹವನ್ನು ತಂದಿದ್ದೇವೆ. ಇದು ಜಾವಾ ಜೆಟ್ ಬೈಕ್ ಆಗಿದೆ. ಇದು ನೋಡಲು ಮೋಪೆಡ್ ರೀತಿಯಲ್ಲಿದ್ದರೂ ಇದು 50cc ಬೈಕ್ ಆಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೊ ನೋಡಿ.

#jawajet #jawa #jawa05 #drivesaprkkananda

Stream City Qik eAuto | Full Charge In 15 Minutes | Giri Mani
04:27
Stream City Qik eAuto | Full Charge In 15 Minutes | Giri Mani

ಒಮೆಗಾ ಸೀಕಿ ಮೊಬಿಲಿಟಿ ಮತ್ತು ಎಕ್ಸ್ ಎನರ್ಜಿ ಜೊತೆಗೂಡಿ ಭಾರತದಲ್ಲಿ ಹೊಸ OSM ಸ್ಟ್ರೀಮ್ ಸಿಟಿ Qik ಎಲೆಕ್ಟ್ರಿಕ್ ಆಟೋ ಬಿಡುಗಡೆ ಮಾಡಿದೆ. ಕೇವಲ 15 ನಿಮಿಷಗಳ ಫುಲ್ ಚಾರ್ಜ್ ಆಗುವ ಮತ್ತು ಕಡಿಮೆ‌ ಬೆಲೆಯ ಈ ಎಲೆಕ್ಟ್ರಿಕ್ ಆಟೋವಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವೀಡಿಯೋ ನೋಡಿ.

~ED.157~##~


Next Page


© 2023 - All Rights Reserved.