Cover
Avatar

Oneindia Kannada

Videos: 47263 & Playlists: 5

Oneindia Kannada is large online portal that brings Breaking & Latest current news headlines from India on Politics, Sports, Current Affairs in India & around the world.

All Video By Oneindia Kannada

ಕಿರುಚಾಡುತ್ತಿದ್ದ CSK ಅಭಿಮಾನಿಗಳಿಗೆ ಮೈದಾನದಲ್ಲೇ ನಿಂತು 'ಶ್'..ಎನ್ನುತ್ತಾ ಬಾಯ್ಮುಚ್ಚಿಸಿದ ವಿರಾಟ್
01:58
ಕಿರುಚಾಡುತ್ತಿದ್ದ CSK ಅಭಿಮಾನಿಗಳಿಗೆ ಮೈದಾನದಲ್ಲೇ ನಿಂತು 'ಶ್'..ಎನ್ನುತ್ತಾ ಬಾಯ್ಮುಚ್ಚಿಸಿದ ವಿರಾಟ್

ರಹಾನೆ ಔಟಾಗುತ್ತಿದ್ದಂತೆ, ಕ್ಯಾಮೆರಾಗಳು ವಿರಾಟ್ ಕೊಹ್ಲಿ ಕಡೆಗೆ ತಿರುಗಿತು, ಅವರು ಆಸಕ್ತಿದಾಯಕ ಸಂಭ್ರಮಾಚರಣೆ ಮಾಡಿದರು. ಕೊಹ್ಲಿ ಕೆಲವು ಕೆಲವು ಸಲ ಗಾಳಿಯಲ್ಲಿ ಪಂಚ್ ಮಾಡಿದ ನಂತರ, ಸ್ಟ್ಯಾಂಡ್ ಕಡೆಗೆ ತಿರುಗಿ ತುಟಿಗಳ ಮೇಲೆ ಬೆರಳಿಟ್ಟು ಸಿಎಸ್ಕೆ ಅಭಿಮಾನಿಗಳಿಗೆ ಸುಮ್ಮನಿರಲು ಹೇಳಿದರು.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~HT.188~ED.34~PR.28~

ಧೋನಿಗೆ ಲಾಸ್ಟ್ ಮ್ಯಾಚ್ ಆಗಿದ್ದು ಬೇಜಾರಾಗ್ತಿದೆ ಯಾಕಂದ್ರೆ ಅವ್ರನ್ನ ಹೊಡೀತಾನೇ ಇರ್ಬೇಕಿತ್ತು
09:42
ಧೋನಿಗೆ ಲಾಸ್ಟ್ ಮ್ಯಾಚ್ ಆಗಿದ್ದು ಬೇಜಾರಾಗ್ತಿದೆ ಯಾಕಂದ್ರೆ ಅವ್ರನ್ನ ಹೊಡೀತಾನೇ ಇರ್ಬೇಕಿತ್ತು

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಜಯ ದಾಖಲಿಸಿ, ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿದ್ದಕ್ಕೆ ಬೆಂಗಳೂರಿನ ಆರ್ಸಿಬಿ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದು ಹೀಗೆ.

RCB Fans Very Happy For RCB team Win the match against CSK
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~ED.32~PR.28~HT.290~CA.161~

ಪ್ರೇಆಫ್ ಎಂಟ್ರಿಗೇ ಹಿಂಗೆ... ಫೈನಲ್ ನಲ್ಲಿ RCB ಕಪ್ ಗೆದ್ರೆ ಫ್ಯಾನ್ಸ್ ಸಂಭ್ರಮ ಹೇಗಿರುತ್ತೆ? ಜಸ್ಟ್ ಇಮ್ಯಾಜಿನ್
03:52
ಪ್ರೇಆಫ್ ಎಂಟ್ರಿಗೇ ಹಿಂಗೆ... ಫೈನಲ್ ನಲ್ಲಿ RCB ಕಪ್ ಗೆದ್ರೆ ಫ್ಯಾನ್ಸ್ ಸಂಭ್ರಮ ಹೇಗಿರುತ್ತೆ? ಜಸ್ಟ್ ಇಮ್ಯಾಜಿನ್

ಆರ್‌ಸಿಬಿ ತಂಡ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿದೆ. ನಿನ್ನೆ ಮ್ಯಾಚ್‌ ಮುಗಿದಾಗ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಜಯೋದ್ಘೋಷಕ್ಕೆ ಇಡೀ ಬೆಂಗಳೂರೇ ನಡುಗುವಂತಿತ್ತು. ಬೆಂಗಳೂರು ಮಾತ್ರವಲ್ಲದೇ ಗಲ್ಲಿ ಗಲ್ಲಿಗಳಲ್ಲಿ ಮಧ್ಯರಾತ್ರಿಯೇ ಅಭಿಮಾನಿಗಳ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ.

RCab fans Celebration after RCB team Won Over CSK
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~ED.32~PR.28~HT.290~

ಲಾಸ್ಟ್ ಓವರ್ ನಲ್ಲಿ ಧೋನಿ ಸಿಡಿಸಿದ ಸಿಕ್ಸರ್ ನಿಂದ RCB  ಪ್ಲೇ ಆಫ್ ಕೆ ಎಂಟ್ರಿ ಪಡೀತು! ಹೇಗೆ ಗೊತ್ತಾ?
04:10
ಲಾಸ್ಟ್ ಓವರ್ ನಲ್ಲಿ ಧೋನಿ ಸಿಡಿಸಿದ ಸಿಕ್ಸರ್ ನಿಂದ RCB ಪ್ಲೇ ಆಫ್ ಕೆ ಎಂಟ್ರಿ ಪಡೀತು! ಹೇಗೆ ಗೊತ್ತಾ?

ಮಹೇಂದ್ರ ಸಿಂಗ್ ಧೋನಿ 20ನೇ ಓವರ್ನ ಯಶ್ ದಯಾಳ್ ಅವರ ಮೊದಲ ಎಸೆತದಲ್ಲಿ 110 ಮೀಟರ್ನ ಅತಿ ದೊಡ್ಡ ಸಿಕ್ಸರ್ ಸಿಡಿಸಿದರು. ಆಗ ಸಿಎಸ್ಕೆ ಪ್ಲೇ ಆಫ್ ಪ್ರವೇಶಿಸುತ್ತೆ ಎಂದೇ ನಂಬಲಾಗಿತ್ತು. ಆದರೆ, ಇದೇ ಸಿಕ್ಸ್ ಆರ್ಸಿಬಿ ತಂಡ ಪ್ಲೇ ಆಫ್ ಪ್ರವೇಶಿಸಲು ಕಾರಣವಾಗಿದ್ದು ಎಂದರೆ ನಂಬಲೇಬೇಕು

Yash dayal magical over on CSK Last Over
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~ED.32~PR.28~HT.188~

ಎಲಿಮಿನೇಟರ್ ಪಂದ್ಯದಲ್ಲಿ RCB ವಿರುದ್ಧ ಕಣಕ್ಕಿಳಿಯೋದು ಯಾರು? RR or SRH?
03:16
ಎಲಿಮಿನೇಟರ್ ಪಂದ್ಯದಲ್ಲಿ RCB ವಿರುದ್ಧ ಕಣಕ್ಕಿಳಿಯೋದು ಯಾರು? RR or SRH?

ಆರ್ ಸಿಬಿ ಗೆಲುವಿಗೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಆರ್‌ಸಿಬಿ ತಂಡ ಕಣಕ್ಕಿಳಿಯಬೇಕಿರುವುದು ಎಲಿಮಿನೇಟರ್ ಪಂದ್ಯದಲ್ಲಿ. ಈ ಮ್ಯಾಚ್‌ನಲ್ಲಿ ಫಾಫ್ ಪಡೆಯ ಎದುರಾಳಿ ಯಾರು ಎಂಬುದೇ ಈಗ ಕುತೂಹಲ ಮೂಡಿದೆ.

IPL 2024 Playoffs: Who Will Play Qualifier 1 and Eliminator?
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.188~

2 ಕಿ.ಮೀ ರೆಡ್ ಆರ್ಮಿ ಹರ್ಷೋದ್ಘಾರ! ಬಸ್ ಸುತ್ತ ನಿಂತು ಜೈಕಾರ ಕೂಗಿದ RCB ಲಾಯಲ್ ಫ್ಯಾನ್ಸ್
05:14
2 ಕಿ.ಮೀ ರೆಡ್ ಆರ್ಮಿ ಹರ್ಷೋದ್ಘಾರ! ಬಸ್ ಸುತ್ತ ನಿಂತು ಜೈಕಾರ ಕೂಗಿದ RCB ಲಾಯಲ್ ಫ್ಯಾನ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್ಕೆ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಖುಷಿಯನ್ನು ಅಭಿಮಾನಿಗಳು ಬೆಂಗಳೂರಿನ ಬೀದಿ-ಬೀದಿಗಳಲ್ಲಿ ಸಂಭ್ರಮಿಸಿದರು. ಮಧ್ಯರಾತ್ರಿ 1:30 ವರೆಗೆ ಆರ್ಸಿಬಿ ಹೊರಡುವ ತನಕ ಫ್ಯಾನ್ಸ್ ಚಿನ್ನಸ್ವಾಮಿಯಲ್ಲಿ ಕಾದುಕುಳಿತಿದ್ದರು.

RCB Fans will not leave the Chinnaswamy stadium till 1:30AM midnight till the RCB bus leaves
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.290~

ಚೆನ್ನೈಯನ್ನು ಮಣಿಸಿದ ಖುಷಿಗೆ ಮೈದಾನದಲ್ಲಿ ಎಮೋಷನಲ್ ಆಗಿ ಕಣ್ಣೀರಿಟ್ಟ ಕೊಹ್ಲಿ
02:22
ಚೆನ್ನೈಯನ್ನು ಮಣಿಸಿದ ಖುಷಿಗೆ ಮೈದಾನದಲ್ಲಿ ಎಮೋಷನಲ್ ಆಗಿ ಕಣ್ಣೀರಿಟ್ಟ ಕೊಹ್ಲಿ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ರಣರೋಚಕ ಪಂದ್ಯದಲ್ಲಿ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಐಪಿಎಲ್ 2024ರ ಪ್ಲೇ ಆಫ್ಗೆ ಲಗ್ಗೆಯಿಟ್ಟಿದೆ. ಆರ್ಸಿಬಿ ಗೆದ್ದ ತಕ್ಷಣ ವಿರಾಟ್ ಕೊಹ್ಲಿ ಮೈದಾನದಲ್ಲೇ ಭಾವುಕಾರಿ ಕಣ್ಣೀರಿಟ್ಟರು. ಇದರ ವಿಡಿಯೋ ವೈರಲ್ ಆಗುತ್ತಿದೆ.

Anushka Sharma gets teary-eyed as Virat Kohli's RCB makes it to IPL play-offs after defeating CSK
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.188~

ವಿವಾದಾತ್ಮಕ ರನೌಟ್ ಗೆ ಬಲಿಯಾದ ಫಾಫ್ ಡುಪ್ಲೆಸಿಸ್! ಅಂಪೈರ್ ಗಳ ಮೋಸಕ್ಕೆ ಫ್ಯಾನ್ಸ್ ಗರಂ
02:04
ವಿವಾದಾತ್ಮಕ ರನೌಟ್ ಗೆ ಬಲಿಯಾದ ಫಾಫ್ ಡುಪ್ಲೆಸಿಸ್! ಅಂಪೈರ್ ಗಳ ಮೋಸಕ್ಕೆ ಫ್ಯಾನ್ಸ್ ಗರಂ

ಚೆಂಡು ವಿಕೆಟ್ಗೆ ಬಡಿಯುವ ಮುನ್ನವೇ ಫಾಫ್ ಡುಪ್ಲೆಸಿಸ್ ಬ್ಯಾಟ್ ಅನ್ನು ಕ್ರೀಸ್ನಲ್ಲಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದಾಗ್ಯೂ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರಿಂದ ಖುದ್ದು ಫಾಫ್ ಡುಪ್ಲೆಸಿಸ್ ಆಶ್ಚರ್ಯಚಕಿತರಾದರು. ಅತ್ತ ಅಭಿಮಾನಿಗಳು ಕೂಡ ಅಚ್ಚರಿಗೊಂಡರು.

CSK: Faf Du Plessis Out Or Not Out? RCB Skipper Furious After Controversial Umpiring Decision In IPL Game
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.290~

ಪ್ಲೇಆಫ್ ರೇಸ್ ನಲ್ಲಿ ಚೆನ್ನೈಯನ್ನು ಹೊರದಬ್ಬಿ ಎಂಟ್ರಿ ಕೊಟ್ಟ RCB! ಹೊಸ ಅಧ್ಯಾಯ ಅಂದ್ರೆ ಇದೇ...
02:49
ಪ್ಲೇಆಫ್ ರೇಸ್ ನಲ್ಲಿ ಚೆನ್ನೈಯನ್ನು ಹೊರದಬ್ಬಿ ಎಂಟ್ರಿ ಕೊಟ್ಟ RCB! ಹೊಸ ಅಧ್ಯಾಯ ಅಂದ್ರೆ ಇದೇ...

ಪಿಎಲ್ 2024ರ ಪ್ಲೇಆಫ್‌ಗಳ ನಾಲ್ಕು ತಂಡಗಳನ್ನು ನಿರ್ಧರಿಸಲಾಗಿದೆ. RCB ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಪ್ಲೇಆಫ್ ಟಿಕೆಟ್ ಕಾಯ್ದಿರಿಸಿದೆ.

RCB Edge Past CSK To Enter Playoffs, MS Dhoni's IPL 2024 Journey Ends
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.188~

ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಅಧಿಕಾರಕ್ಕೆ ಬಂದರೆ ಅವರು ರಾಮಲಲ್ಲಾನನ್ನು ಮತ್ತೆ ಟೆಂಟ್‌ಗೆ
03:12
ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಅಧಿಕಾರಕ್ಕೆ ಬಂದರೆ ಅವರು ರಾಮಲಲ್ಲಾನನ್ನು ಮತ್ತೆ ಟೆಂಟ್‌ಗೆ

ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕು ಹಂತದ ಮತದಾನ ಮುಗಿದರೂ ಚುನಾವಣೆ ಅಬ್ಬರ ಮಾತ್ರ ಮುಗಿದಿಲ್ಲ. ಇನ್ನೂ ಮೂರು ಹಂತದ ಮತದಾನ ಬಾಕಿ ಇರುವುದರಿಂದ ರಾಜಕೀಯ ನಾಯಕರು ತೀಕ್ಷ್ಣ ಹೇಳಿಕೆ, ವಾಗ್ದಾಳಿ, ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ.Although the four phases of Lok Sabha Election 2024 are over, the election is not over with a bang. As three phases of voting are still pending, political leaders are making sharp statements, attacks, accusations and rebuttals.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar

~HT.290~PR.160~ED.288~

ಕರ್ನಾಟಕವನ್ನು ಭಾರತದ ಮಗಳು ಎಂದು ಪರಿಗಣಿಸುತ್ತೇವೆ
03:48
ಕರ್ನಾಟಕವನ್ನು ಭಾರತದ ಮಗಳು ಎಂದು ಪರಿಗಣಿಸುತ್ತೇವೆ

ದಕ್ಷಿಣ ರಾಜ್ಯಗಳ ಚುನಾವಣೆಗಳು ಮುಗಿದ ಕಾರಣ, ಭಾರತದ ಕೃತಘ್ನ ಪ್ರಧಾನಿ ಈಗ ದಕ್ಷಿಣದ ರಾಜ್ಯಗಳ ಜನರನ್ನು ಗುರಿಯಾಗಿಸಿಕೊಂಡು ದಕ್ಷಿಣ ಮತ್ತು ಉತ್ತರ ಭಾರತೀಯರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯಗೆ ಅವರದೇ ಪಕ್ಷದ ನಾಯಕರಾದ ಡಿಕೆ ಸುರೇಶ್, ಪ್ರಿಯಾಂಕ್ ಖರ್ಗೆ ಹೇಳಿಕೆಗಳು ತಿರುಗುಬಾಣವಾಗಿವೆ.Since the elections of the southern states are over, the ungrateful Prime Minister of India is now targeting the people of the southern states and trying to divide the south and north Indians.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar

H D Devegowda ಹುಟ್ಟುಹಬ್ಬ ಖುಷಿಯಿಲ್ಲ ಆದರೂ ಪ್ರಸಾದ ಕೊಡೋದು ಮರೀಲಿಲ್ಲ
03:37
H D Devegowda ಹುಟ್ಟುಹಬ್ಬ ಖುಷಿಯಿಲ್ಲ ಆದರೂ ಪ್ರಸಾದ ಕೊಡೋದು ಮರೀಲಿಲ್ಲ

ನೋವಲ್ಲೂ ಗೌಡರ ಮಾತು ಅದೆಷ್ಟು ಮನಮುಟ್ಟುವಂತಿತ್ತು. ಹುಟ್ಟುಹಬ್ಬ ಖುಷಿಯಿಲ್ಲ ಆದರೂ ಪ್ರಸಾದ ಕೊಡೋದು ಮರೀಲಿಲ್ಲ 92 ನೇ ಹುಟ್ಟುಹಬ್ಬ‌ - ಹೋಮ‌ ಹವನ ಮಾಡಿ ದೇವರ ಮೊರೆ ಹೋದ ಗೌಡರು. ಜೆ.ಪಿ ನಗರದ ದೇವಸ್ಥಾನದಲ್ಲಿ ದೇವರಿಗೆ ಪೂಜೆ

Gowda's words were so heartwarming even in pain. Although the birthday is not happy, the prasadam is not forgotten. Worshiping God in the temple of J.P. Nagar

#OneIndiaKannada #PMModi #HDKumaraswamy #PrajwalRevanna #Video #HassanLadies #JDS #BJP #DKBrothers #DKShivakumar #DKSuresh #Mandya #Hassanpolitics #Loksabhaelections2024 #FIR #SIT #CMSiddaramaiah,
#AmitShah #PreethamGowda #HDDBirthday

~HT.290~PR.29~ED.288~

ಕರ್ನಾಟಕದಲ್ಲಿಲ್ಲ ಮೋದಿ ಅಲೆ! ಬಿಜೆಪಿಗೆ ಶಾಕಿಂಗ್ ರಿಪೋರ್ಟ್, ಲೋಕಸಭಾ ಎಲೆಕ್ಷನ್ ಮೇಲೆ ಎಫೆಕ್ಟ್!
10:16
ಕರ್ನಾಟಕದಲ್ಲಿಲ್ಲ ಮೋದಿ ಅಲೆ! ಬಿಜೆಪಿಗೆ ಶಾಕಿಂಗ್ ರಿಪೋರ್ಟ್, ಲೋಕಸಭಾ ಎಲೆಕ್ಷನ್ ಮೇಲೆ ಎಫೆಕ್ಟ್!

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಿ ಬಾರಿಯೂ ಕರ್ನಾಟಕದಲ್ಲಿ ಮೋದಿ ಅಲೆ ವರ್ಕೌಟ್‌ ಆಗುತ್ತೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಿಗ್‌ ಶಾಕ್‌ ಎದುರಾಗಿದೆ.

#BJP #NDA #VsINDIA #PMModi #AmitShah #SattaBazaar #ElectionsResultsPrediction, #Loksabhaelections2024 #Congress #Loksabhaelectionsresults2024
~HT.290~PR.28~ED.34~CA.37~##~

2024ರ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗ್ತಾರೆ..
05:04
2024ರ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗ್ತಾರೆ..

2024ರ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಮರಳುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದೆ.A video of Congress leader Rahul Gandhi saying that Narendra Modi will return as the Prime Minister of India after the 2024 Lok Sabha elections has gone viral on social media.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah #PrashanthKishor #BRS #ChandraShekar

Narendra Modi BJPಗೆ 400 ಸೀಟ್ ಕೊಟ್ರೆ ಮೋದಿಯಿಂದ POK ವಶ!
04:03
Narendra Modi BJPಗೆ 400 ಸೀಟ್ ಕೊಟ್ರೆ ಮೋದಿಯಿಂದ POK ವಶ!

ಭಾರತದ ಜೊತೆ ಜಗಳ ಆಡಿದ ದೇಶಗಳೆಲ್ಲ ಒಂದೊಂದೇ ಸಮಸ್ಯೆಯ ಸುಳಿಯಲ್ಲಿ (India-Maldives Relation) ಸಿಲುಕುತ್ತಿವೆ. ಇತ್ತೀಚಿಗಷ್ಟೇ ಆರ್ಥಿಕ ದುಸ್ಥಿತಿಯ ಹಂತಕ್ಕೆ ತಲುಪಿದ್ದ ಪಾಕಿಸ್ತಾನದ ನಂತರ ಇನ್ನೊಂದು ದೇಶ ಹಣಕಾಸಿನ ಸುಳಿಯಲ್ಲಿ ಸಿಲುಕಿದೆ. ಇದೀಗ ಮಾಲ್ಡೀವ್ಸ್ ಪರಿಸ್ಥಿತಿ ಹೇಗಿದೆ..POK ಸ್ಥಿತಿ ಹೇಗಿದೆ.. ಬಿಜೆಪಿಗೆ 400 ಸೀಟ್ ಕೊಟ್ರೆ POK ಭಾರತಕ್ಕೆ ಸೇರುತ್ತಾ ನೋಡೋಣ...
All the countries that have quarreled with India are getting into the vortex of one problem (India-Maldives Relation). After Pakistan, which has recently reached the point of financial crisis, another country is caught in a financial crisis. Now what is the situation of Maldives..What is the status of POK..Let BJP get 400 seats and POK will join India...

#Pakistan #India #IndiaVSPakistan #NarendraModi #PMModi #International #ManishankarAiyyar #Ukraine #Russia #VladimirPutin #Joebiden #China #POK

~HT.290~PR.160~ED.32~CA.37~##~

ಮೋದಿ ಒಬ್ಬ ಪುಕ್ಕಲಾ ದುರಹಂಕಾರಿ ಅಪಾಯಕಾರಿ ಮನುಷ್ಯ ಎಂದ ಕಿಶೋರ್
03:03
ಮೋದಿ ಒಬ್ಬ ಪುಕ್ಕಲಾ ದುರಹಂಕಾರಿ ಅಪಾಯಕಾರಿ ಮನುಷ್ಯ ಎಂದ ಕಿಶೋರ್

ಮೋದಿ ಒಬ್ಬ ಅಪಾಯಕಾರಿ ಮನುಷ್ಯ ಎಂದು ನಟ ಕಿಶೋರ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ

Actor Kishore posted on Instagram that Modi is a dangerous man

#Kishore #KishoreaboutModhi #PMModi #Mumbai #NitinGadkari
#Trending #Bollywood #MumbaiRoads #Infrastructure

ಲೋಕಸಮರದಲ್ಲಿ ಬಿಜೆಪಿಗೆ ಸಿಗೋ ಸೀಟ್ 272 ದಾಟೋದೂ ಡೌಟ್! ಈಗ್ಲೇ ಪ್ಲಾನ್ B ಬಗ್ಗೆ ಅಲರ್ಟ್ ಆದ ಅಮಿತ್ ಶಾ
08:38
ಲೋಕಸಮರದಲ್ಲಿ ಬಿಜೆಪಿಗೆ ಸಿಗೋ ಸೀಟ್ 272 ದಾಟೋದೂ ಡೌಟ್! ಈಗ್ಲೇ ಪ್ಲಾನ್ B ಬಗ್ಗೆ ಅಲರ್ಟ್ ಆದ ಅಮಿತ್ ಶಾ

ಸದ್ಯ ದೇಶಾದ್ಯಂತ ಸತ್ತಾ ಬಜಾರ್‌ ಮಾರುಕಟ್ಟೆಯಲ್ಲಿ ಬಿಜೆಪಿಯೇ ಮತ್ತೊಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಬುಕ್ಕಿಗಳು ಅಂದಾಜು 18ರಿಂದ 20 ಸಾವಿರ ಕೋಟಿ ಬೆಟ್ಟಿಂಗ್‌ ಮಾಡಿದ್ದಾರೆ ಎಂದು ಗೊತ್ತಾಗಿದೆ.

#BJP #NDA #VsINDIA #PMModi #AmitShah #SattaBazaar #ElectionsResultsPrediction, #Loksabhaelections2024 #Congress #Loksabhaelectionsresults2024
~HT.290~PR.28~ED.32~

C M Siddaramaiah |  ಕೊಲೆ,‌ಸುಲಿಗೆ, ಅತ್ಯಾಚಾರ - ಗೂಂಡಾರಾಜ್ಯ ಆಗ್ತಿದೆಯಾ ಕರ್ನಾಟಕ.?
10:07
C M Siddaramaiah | ಕೊಲೆ,‌ಸುಲಿಗೆ, ಅತ್ಯಾಚಾರ - ಗೂಂಡಾರಾಜ್ಯ ಆಗ್ತಿದೆಯಾ ಕರ್ನಾಟಕ.?

ಮೋದಿ ಮತ್ತು ಯೋಗಿ ಯಾಕೆ ಮತ್ತೆ ಮತ್ತೆ ಗೆಲ್ತಾರೆ ಯಾಕೆ ಗೊತ್ತಾ ಸಿದ್ದು ಸಾರ್.? ಕೊಲೆ,‌ಸುಲಿಗೆ, ಅತ್ಯಾಚಾರ - ಗೂಂಡಾರಾಜ್ಯ ಆಗ್ತಿದೆಯಾ ಕರ್ನಾಟಕ.?

#OneIndiaKannada
#BJP #Election2024
#CMSiddaramaiah  #Congress  #RahulGandhi   #DKShivakumar 
#MallikarjunKharge
#INDIAAlliance  #HDK #BSY  #CongressGuarantee
#ModiGuarantee
#LawAndOrder
#OneAndOnlyOm #DrGParameshwar
~HT.290~PR.28~ED.288~CA.37~##~

ಅಟಲ್ ಸೇತು ಹೊಗಳಿದ Rashmika Mandannaಗೆ ತಿರುಗೇಟು ಕೊಟ್ಟ Anjali Nimbalkar
02:23
ಅಟಲ್ ಸೇತು ಹೊಗಳಿದ Rashmika Mandannaಗೆ ತಿರುಗೇಟು ಕೊಟ್ಟ Anjali Nimbalkar

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದ ನಟಿ ರಶ್ಮಿಕಾ ವಿರುದ್ಧ ಕಾಂಗ್ರೆಸ್ ನಾಯಕಿ ಅಂಜಲಿ ನಿಂಬಾಳ್ಕರ್ ಕಿಡಿ ಕಾರಿದ್ದಾರೆ. ಬುಲೆಟ್ ರೈಲಿನ ಬಗ್ಗೆ ಏನಾದರೂ ಹೇಳಲು ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.

Congress leader Anjali Nimbalkar has fired a jab at actress Rashmika, who had expressed appreciation for Prime Minister Narendra Modi's development. He asked whether he had anything to say about the bullet train.

#RashmikaMandanna #PMModi #AtalSetu #Mumbai #Expressway #Modidevelopment #BJP #Loksabhaelections2024

H D Devegowda ಜೆ.ಪಿ ನಗರದ ದೇವಸ್ಥಾನದಲ್ಲಿ ದೇವರಿಗೆ ಪೂಜೆ
02:14
H D Devegowda ಜೆ.ಪಿ ನಗರದ ದೇವಸ್ಥಾನದಲ್ಲಿ ದೇವರಿಗೆ ಪೂಜೆ

92 ನೇ ಹುಟ್ಟುಹಬ್ಬ‌ - ಹೋಮ‌ ಹವನ ಮಾಡಿ ದೇವರ ಮೊರೆ ಹೋದ ಗೌಡರು. ಜೆ.ಪಿ ನಗರದ ದೇವಸ್ಥಾನದಲ್ಲಿ ದೇವರಿಗೆ ಪೂಜೆ

92nd birthday - Gowda who performed Homa Havan and went to God. Worshiping God in the temple of J.P. Nagar

#OneIndiaKannada #PMModi #HDKumaraswamy #PrajwalRevanna #Video #HassanLadies #JDS #BJP #DKBrothers #DKShivakumar #DKSuresh #Mandya #Hassanpolitics #Loksabhaelections2024 #FIR #SIT #CMSiddaramaiah #AmitShah #PreethamGowda #ShreyasPatel


Next Page


© 2023 - All Rights Reserved.