Cover
Avatar

Filmibeat Kannada

Videos: 18363 & Playlists: 2

Kannada Filmibeat is the entertainment portal for all the crazy movie-buffs out there who want there daily updates on Movies and the Television industry. It is a one-stop shop for daily gossip.

All Video By Filmibeat Kannada

Nishvika ನನ್ನನ್ನು ಲಿಯೋ ಬಿಟ್ಟು ಹೋಗಿರುವುದರಿಂದ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲ
02:01
Nishvika ನನ್ನನ್ನು ಲಿಯೋ ಬಿಟ್ಟು ಹೋಗಿರುವುದರಿಂದ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲ

ನಿಶ್ವಿಕಾ ನಾಯ್ಡು 28ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಬರ್ತ್ ಡೇ ಆಚರಿಸಿಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ

Nishvika Naidu is turning 28. However, he has decided not to celebrate his birthday on this occasion

#NishvikaNaidu #NishvikaBirthday #NishvikaInstapost #NishvikaDog #FilmiBeatkannada

PM Modi ಒಬ್ಬ ಪುಕ್ಕಲಾ ದುರಹಂಕಾರಿ ಅಪಾಯಕಾರಿ ಮನುಷ್ಯ ಎಂದ Kishore
03:03
PM Modi ಒಬ್ಬ ಪುಕ್ಕಲಾ ದುರಹಂಕಾರಿ ಅಪಾಯಕಾರಿ ಮನುಷ್ಯ ಎಂದ Kishore

ಮೋದಿ ಒಬ್ಬ ಅಪಾಯಕಾರಿ ಮನುಷ್ಯ ಎಂದು ನಟ ಕಿಶೋರ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ

Actor Kishore posted on Instagram that Modi is a dangerous man

#Kishore #KishoreaboutModhi #PMModi #Mumbai #NitinGadkari
#Trending #Bollywood #MumbaiRoads #Infrastructure

ಅಟಲ್ ಸೇತು ಹೊಗಳಿದ ರಶ್ಮಿಕಾ ಮಂದಣ್ಣಗೆ ತಿರುಗೇಟು ಕೊಟ್ಟ ಅಂಜಲಿ ನಿಂಬಾಳ್ಕರ್
02:23
ಅಟಲ್ ಸೇತು ಹೊಗಳಿದ ರಶ್ಮಿಕಾ ಮಂದಣ್ಣಗೆ ತಿರುಗೇಟು ಕೊಟ್ಟ ಅಂಜಲಿ ನಿಂಬಾಳ್ಕರ್

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದ ನಟಿ ರಶ್ಮಿಕಾ ವಿರುದ್ಧ ಕಾಂಗ್ರೆಸ್ ನಾಯಕಿ ಅಂಜಲಿ ನಿಂಬಾಳ್ಕರ್ ಕಿಡಿ ಕಾರಿದ್ದಾರೆ. ಬುಲೆಟ್ ರೈಲಿನ ಬಗ್ಗೆ ಏನಾದರೂ ಹೇಳಲು ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.

Congress leader Anjali Nimbalkar has fired a jab at actress Rashmika, who had expressed appreciation for Prime Minister Narendra Modi's development. He asked whether he had anything to say about the bullet train.

#RashmikaMandanna #PMModi #AtalSetu #Mumbai #Expressway #Modidevelopment #BJP #Loksabhaelections2024

Prabhas Insta Post 'ಸ್ಪೆಷಲ್‌ ಆಗಿರೋರು ಬರ್ತಾರೆ..' ಕುತೂಹಲ ಹುಟ್ಟಿಸಿದ ಪ್ರಭಾಸ್‌ ಪೋಸ್ಟ್‌
01:56
Prabhas Insta Post 'ಸ್ಪೆಷಲ್‌ ಆಗಿರೋರು ಬರ್ತಾರೆ..' ಕುತೂಹಲ ಹುಟ್ಟಿಸಿದ ಪ್ರಭಾಸ್‌ ಪೋಸ್ಟ್‌

ನಟ ಪ್ರಭಾಸ್‌ ತಮ್ಮ ಜೀವನದಲ್ಲಿ ತುಂಬಾ ವಿಶೇಷವಾಗಿರೋರು ಬರ್ತಾರೆ ಎಂದು ಸುಳಿವು ನೀಡುವ ಪೋಸ್ಟ್‌ಅನ್ನು ಅವರು ಹಂಚಿಕೊಂಡಿದ್ದಾರೆ.

She shared a post hinting that actor Prabhas is very special in her life.

#Prabhas #PrabhasInstapost #PrabhasMarriageRumor #FilmiBeatkannada

Rashmika | Chetan  ಮೋದಿನ ಹೊಗಳಿದ ಮಂದಣ್ಣಗೆ ಟಾಂಗ್ ಕೊಟ್ಟ ಚೇತನ್ ಅಹಿಂಸ
03:02
Rashmika | Chetan ಮೋದಿನ ಹೊಗಳಿದ ಮಂದಣ್ಣಗೆ ಟಾಂಗ್ ಕೊಟ್ಟ ಚೇತನ್ ಅಹಿಂಸ

ಮೋದಿನ ಹೊಗಳಿದ ಮಂದಣ್ಣಗೆ ಟಾಂಗ್ ಕೊಟ್ಟ ಚೇತನ್ ಅಹಿಂಸ

Chetan Ahimsa who gave tongue to Modi's praised Mandanna

#ChetanAhimsa #RashmikaMandanna #PMModi
#Mumbai #NitinGadkari
#Trending
#Bollywood #MumbaiRoads
#Infrastructure

ಅಟಲ್ ಸೇತು ಬಗ್ಗೆ ಮಾತನಾಡಿದ ರಶ್ಮಿಕಾ ವಿಡಿಯೋ ಗೆ ಮೋದಿ ಕಾಮೆಂಟ್! ರಶ್ಮಿಕಾ ಫುಲ್ ಖುಷ್
02:59
ಅಟಲ್ ಸೇತು ಬಗ್ಗೆ ಮಾತನಾಡಿದ ರಶ್ಮಿಕಾ ವಿಡಿಯೋ ಗೆ ಮೋದಿ ಕಾಮೆಂಟ್! ರಶ್ಮಿಕಾ ಫುಲ್ ಖುಷ್

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈನಲ್ಲಿರುವ ಅಟಲ್‌ ಸೇತು ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದರು. ಇದೀಗ ರಶ್ಮಿಕಾ ಮಂದಣ್ಣ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

Actress Rashmika Mandanna recently spoke highly of Atal Sethu in Mumbai. Now Prime Minister Narendra Modi has responded to Rashmika Mandanna's statement.

#RashmikaMandanna #PMModi #AtalSetu #Mumbai #Expressway #Modidevelopment #BJP #Loksabhaelections2024

'A' ಮೂವಿ ರೀ ರಿಲೀಸ್, ಪಬ್ಲಿಕ್ ರಿಯಾಕ್ಷನ್...
02:34
'A' ಮೂವಿ ರೀ ರಿಲೀಸ್, ಪಬ್ಲಿಕ್ ರಿಯಾಕ್ಷನ್...

ಇವತ್ತು ಉಪೇಂದ್ರ ಅವರು ನಿರ್ದೇಶನ ಮಾಡಿ ನಟಿಸಿರುವಂತ 'A' ಮೂವಿ ಮರು ಬಿಡುಗಡೆಯಗ್ತಾ ಇದೆ, ಚಿತ್ರ ನೋಡಿ ಜನರ ಪ್ರತಿಕ್ರಿಯೆ.
Today, 'A' movie directed and acted by Upendra is about to be re-released, people's reaction after seeing the film

#Upendra #A #bhuddhivanta #kannada #kannadamovie #rerelease #publicreaction #publicreview #sandalwood #kannadaoldmovie #Uppi #realstar
~HT.188~ED.33~

Anchor Anushree ತನ್ನ ಡ್ರೀಮ್ ಬಾಯ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ಅನುಶ್ರೀ
04:15
Anchor Anushree ತನ್ನ ಡ್ರೀಮ್ ಬಾಯ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ಅನುಶ್ರೀ

ಆಂಕರ್ ಅನುಶ್ರೀ ಇನ್ಸ್ಟಾ ಲೈವ್ ನಲ್ಲಿ ಬಂದು ತಮ್ಮ ಅಭಿಮಾನಿಗಳು ಒಟ್ಟಿಗೆ ಮಾತನಾಡಿದ್ದಾರೆ
#AnchorAnushree #AnushreeInstaLive #AnushreeMarriageRumor #FilmiBeatkannada
~HT.188~PR.30~ED.33~

Judgement ಸಿನಿಮಾದಲ್ಲಿ ಪಾತ್ರ ಮಾಡೋದು ತುಂಬಾ ಹೆಮ್ಮೆ ಆಗ್ತಾ ಇದೆ' ಲಕ್ಷ್ಮೀ ಗೋಪಾಲಸ್ವಾಮಿ.
08:54
Judgement ಸಿನಿಮಾದಲ್ಲಿ ಪಾತ್ರ ಮಾಡೋದು ತುಂಬಾ ಹೆಮ್ಮೆ ಆಗ್ತಾ ಇದೆ' ಲಕ್ಷ್ಮೀ ಗೋಪಾಲಸ್ವಾಮಿ.

judgement ಸಿನಿಮಾ ದ ಟ್ರೈಲರ್ ಲಾಂಚ್ನಲ್ಲಿ ನಟ ರವಿಚಂದ್ರನ್, ಮೇಘನಾ ಗಂವ್ಕಾರ್, ಧನ್ಯಾ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಗುರುರಾಜ್ ಕುಲಕರ್ಣಿ.
Actor Ravichandran, Meghana Gavkar, Dhanya Ramkumar, Lakshmi Gopalaswamy, Gururaj Kulkarni at the trailer launch of judgment movie.

#ravichandran #thejudgement #meghanagaonkar #dhanyaramkumar #trailorlaunch #kannada #sandalwood #newmovie #kannadaupcoming #trailor #trailorlaunch

~HT.188~ED.35~

Kichcha Sudeep Max ಸಿನಿಮಾ ಚಿತ್ರೀಕರಣ ಮುಗಿದಿದ್ದು ಸುದೀಪ್ ಗುಡ್ ನ್ಯೂಸ್ ಕೊಟ್ಟಿದ್ದಾರೆ
02:31
Kichcha Sudeep Max ಸಿನಿಮಾ ಚಿತ್ರೀಕರಣ ಮುಗಿದಿದ್ದು ಸುದೀಪ್ ಗುಡ್ ನ್ಯೂಸ್ ಕೊಟ್ಟಿದ್ದಾರೆ

ಕಿಚ್ಚ ಸುದೀಪ್ ತಮ್ಮ ಸಿನಿಮಾದ ಬಗ್ಗೆ ದೊಡ್ಡ ಅಪ್ ಡೇಟ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಸುದೀಪ್, ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾಗಿ ಹೇಳಿದ್ದಾರೆ
#KichchaSudeep #MAXUpdate #VijayKarthikeyan #KRGStudio #SudeepFans #FilmiBeatkannada

~HT.188~PR.30~ED.33~

The Judgement ಕನ್ನಡ ಮೂವಿ ಟ್ರೈಲರ್ ಲಾಂಚ್.
08:09
The Judgement ಕನ್ನಡ ಮೂವಿ ಟ್ರೈಲರ್ ಲಾಂಚ್.

judgement ಸಿನಿಮಾ ದ ಟ್ರೈಲರ್ ಲಾಂಚ್ನಲ್ಲಿ ನಟ ರವಿಚಂದ್ರನ್, ಮೇಘನಾ ಗಂವ್ಕಾರ್, ಧನ್ಯಾ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಗುರುರಾಜ್ ಕುಲಕರ್ಣಿ.
Actor Ravichandran, Meghana Gavkar, Dhanya Ramkumar, Lakshmi Gopalaswamy, Gururaj Kulkarni at the trailer launch of judgment movie.

#ravichandran #thejudgement #meghanagaonkar #dhanyaramkumar #trailorlaunch #kannada #sandalwood #newmovie #kannadaupcoming #trailor #trailorlaunch

~HT.188~ED.35~

TiT For Tattoo ಶಾಪ್ ಓಪನ್ ಮಾಡೋದು ನನ್ನ ಕನಸಾಗಿತ್ತು |Neethu|
08:10
TiT For Tattoo ಶಾಪ್ ಓಪನ್ ಮಾಡೋದು ನನ್ನ ಕನಸಾಗಿತ್ತು |Neethu|

ಜೆಪಿ ನಗರದಲ್ಲಿ ಹೊಸ ಟ್ಯಾಟು ಶಾಪ ಓಪನ್ ಮಾಡಿದ ಬಿಗ್ ಬಾಸ್ ಖ್ಯಾತಿಯ ನೀತು ವನಜಾಕ್ಷಿ ಫಿಲ್ಮಿ ಬೀಟ್ ಜೊತೆ ಮಾತನಾಡಿದ್ದಾರೆ
#neethutattooshopopening #NeethuTattooShop #TiTForTattoo #DronePrathap #NeethuTatto #NeethuTransgender #NeethuBigBoss #TITForTatto #NeethuVanajakshi

~HT.188~PR.30~ED.35~CA.174~##~

Tanisha ಜನರು ಹೇಳ್ತಿದ್ದಾರೆ  ನಾನು ವರ್ತೂರ್ ಜೊತೆಯಲ್ಲಿದ್ರೆ  ಚೆನ್ನಾಗಿರುತ್ತೆ ಅಂತ
08:17
Tanisha ಜನರು ಹೇಳ್ತಿದ್ದಾರೆ ನಾನು ವರ್ತೂರ್ ಜೊತೆಯಲ್ಲಿದ್ರೆ ಚೆನ್ನಾಗಿರುತ್ತೆ ಅಂತ

ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪಾಂಡ ತಮ್ಮ ಹಾಗೂ ವರ್ತುರ್ ಸಂತೋಷ್ ಸ್ನೇಹದ ಬಗ್ಗೆ ಮಾತನಾಡಿದ್ದಾರೆ
#TanishaKuppanda #VarturSantosh #TanishaVarturSantoshfriendship #TanishaVarturSantoshLove #TanishaAboutVartur #TITForTatto #NeethuVanajakshi

~HT.188~PR.30~ED.35~CA.174~##~

Dhruva Sarja  ಮಾರ್ಟಿನ್ ಸಿನಿಮಾ ನಿರ್ದೇಶಕರು ನಿರ್ಮಾಪಕರು ಮಾತನಾಡಿಕೊಂಡು ರಿಲೀಸ್ ಮಾಡಬೇಕು
01:58
Dhruva Sarja ಮಾರ್ಟಿನ್ ಸಿನಿಮಾ ನಿರ್ದೇಶಕರು ನಿರ್ಮಾಪಕರು ಮಾತನಾಡಿಕೊಂಡು ರಿಲೀಸ್ ಮಾಡಬೇಕು

ನಟ ದ್ರುವ ಸರ್ಜಾ ಮಾರ್ಟಿನ್ ಸಿನಿಮಾದ ರಿಲೀಸ್ ಕುರಿತು ಮಾತನಾಡಿದ್ದಾರೆ.

Actor Druwa Sarja Martin talks about the release of the movie

#DhruvaSarja #MartinUpdate #APArjun #UdayKMehta #DhruvaSarjaMartin #FilmiBeatkannada

Charlie 777 Became A mother | 777 ಚಾರ್ಲಿ ಈಗ 6 ಮಕ್ಕಳ ತಾಯಿ
04:40
Charlie 777 Became A mother | 777 ಚಾರ್ಲಿ ಈಗ 6 ಮಕ್ಕಳ ತಾಯಿ

ಒಂದು ಗಂಡು ಮಗು 5 ಹೆಣ್ಣು ಮಗುವಿನ ತಾಯಿ ಆದ ಚಾರ್ಲಿ.
ಚಾರ್ಲಿ ಮತ್ತು ಪಾಪುಗಳನ್ನ ನೋಡಲು ಮೈಸೂರಿಗೆ ಹೋಗಿರುವ ರಕ್ಷಿತ್. ಚಾರ್ಲಿ ಜರ್ನಿ ಇದೀಗ ಕಂಪ್ಲೀಟ್ ಆಗಿದೆ ಎಂದು ಖುಷಿ ಹಂಚಿಕೊಂಡ ಸಿಂಪಲ್ ಸ್ಟಾರ್. ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು ಚಾರ್ಲಿ ಸಿನಿಮಾ.

Charlie is the mother of 5 girls, a boy.
Rakshit has gone to Mysore to see Charlie and Papu. Khushi shared that Charlie's journey is now complete. The film Charlie was a blockbuster hit released in pan Indian languages.

#rakshithshetty #charlie777 #simplestar #pupies #kannadaactor #charlie #kannadamovie #sandalwood

~HT.188~ED.35~

ಹಳೆ ಚಿತ್ರಗಳನ್ನ ರೀ ರಿಲೀಸ್ ಮಾಡೋದರಿಂದ ಕನ್ನಡ ಚಿತ್ರರಂಗದ ಸಮಸ್ಯೆ ಬಗೆಹರಿಯುತ್ತಾ..?
04:31
ಹಳೆ ಚಿತ್ರಗಳನ್ನ ರೀ ರಿಲೀಸ್ ಮಾಡೋದರಿಂದ ಕನ್ನಡ ಚಿತ್ರರಂಗದ ಸಮಸ್ಯೆ ಬಗೆಹರಿಯುತ್ತಾ..?

ಕನ್ನಡ ಸಿನಿಮಾಗಳು ರೀ ರಿಲೀಸ್ ಆಗ್ತಿದೆ. ಆದ್ರೆ ಪ್ರಚಾರ ಎಲ್ಲೂ ಕಾಣ್ತಿಲ್ಲ, ಈ ವಾರ ಉಪೇಂದ್ರ ಅವರ 'A' ಚಿತ್ರ ಮತ್ತು Dr ವಿಷ್ಣುವರ್ಧನ್ ಅವರ 'ಕೃಷ್ಣ ನೀ ಬೇಗನೆ ಬಾರೋ' ಚಿತ್ರ ರಿಲೀಸ್ ಆಗ್ತಾ ಇದೆ.
Kannada movies are being re-released. But the promotion is nowhere to be seen, this week Upendra's 'A' and Dr Vishnuvardhan's 'Krishna Nee begane Baro' are releasing.

#kannada #kannadamovie #vishnuvardhan #rerelease
#punethrajkumar #A #upendra #sandalwood #kannadamovies #powerstar #oldmovies

Singer Suchitra ಧನುಷ್ ಐಶ್ವರ್ಯ ಮದುವೆಯಾಗಿದ್ದರೂ ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದರು
02:18
Singer Suchitra ಧನುಷ್ ಐಶ್ವರ್ಯ ಮದುವೆಯಾಗಿದ್ದರೂ ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದರು

ಧನುಷ್ ಮತ್ತು ಐಶ್ವರ್ಯಾ ಆಗಾಗ ಬೇರೆಯವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು ಎಂದು ಸುಚಿತ್ರಾ ಹೇಳಿದ್ದಾರೆ.

Suchitra said that Dhanush and Aishwarya used to date someone else.

#SingerSuchitra #Suchileeks #Dhanush #AishwaryaRajanikanth #DhanushAishwaryaDivorce #FilmiBeatkannada

Rashmika |  PM Modi ಮೋದಿ ಸರ್ಕಾರದ ರಸ್ತೆ,‌ ಮೂಲ ಸೌಕರ್ಯ ಟಾಪ್ ಕ್ಲಾಸ್
04:04
Rashmika | PM Modi ಮೋದಿ ಸರ್ಕಾರದ ರಸ್ತೆ,‌ ಮೂಲ ಸೌಕರ್ಯ ಟಾಪ್ ಕ್ಲಾಸ್

2 ಗಂಟೆ ಜರ್ನಿ 20 ನಿಮಿಷ ಆಗಿದೆ - ಮೋದಿ ಸರ್ಕಾರ್ ಸೂಪರ್ ಅಂದ್ರು ರಶ್ಮಿಕಾ. ಮೋದಿ ಸರ್ಕಾರದ ರಸ್ತೆ,‌ ಮೂಲ ಸೌಕರ್ಯ ಟಾಪ್ ಕ್ಲಾಸ್

2 hour journey is 20 minutes - Modi Sarkar Super Andru Rashmika. Modi government's road, infrastructure is top class

#OneIndiaKannada
#RashmikaMandanna #PMModi
#Mumbai #NitinGadkari
#Trending
#Bollywood  #MumbaiRoads
#Infrastructure

Chethan chandra 20 ಜನಕ್ಕೆ ಒಬ್ಬರೇ ಹೊಡೆಯಕ್ಕೆ ಇದೇನು ಸಿನಿಮಾನ
02:07
Chethan chandra 20 ಜನಕ್ಕೆ ಒಬ್ಬರೇ ಹೊಡೆಯಕ್ಕೆ ಇದೇನು ಸಿನಿಮಾನ

ನಟ ಚೇತನ್ ಚಂದ್ರ ಮೇಲೆ ಹಲ್ಲೆಯಾಗಿದ್ದು ಈ ಕುರಿತು ಫಿಲ್ಮಿ ಬೀಟ್ ಜೊತೆ ನಟ ದಿಗಂತ್ ಹಾಗೂ ಧನ್ಯ ರಾಮ್ ಕುಮಾರ್ ಮಾತನಾಡಿದ್ದಾರೆ ಮಾತನಾಡಿದ್ದಾರೆ .

Actor Digant and Dhanya Ram Kumar spoke to Film Beat about the attack on actor Chetan Chandra.

#chetanchandraFriend #Diganth #DhanyaRamKumar #ChetanChandraAttack #KagaliPura #ActorChetanChandra #ChetanChandraCase

Rocking Star Yash' ಅವರ ರಾಮಾಯಣ ಸಿನಿಮಾದ ಹೂಡಿಕೆ ವಿವರ.
03:04
Rocking Star Yash' ಅವರ ರಾಮಾಯಣ ಸಿನಿಮಾದ ಹೂಡಿಕೆ ವಿವರ.

ನಮಿತ್ ಮಲ್ಹೋತ್ರ ಜೊತೆ ಯಶ್ ಸೇರಿ ರಾಮಾಯಣ ಸಿನಿಮಾ ನಿರ್ಮಾಣ ಮಾಡ್ತಾ ಇದ್ದಾರೆ ಜೊತೆಗೆ ಟಾಕ್ಸಿಕ್ ಸಿನಿಮಾಗೂ ಯಶ್ ಅವರು ಹೂಡಿಕೆ ಮಾಡ್ತಾ ಇದ್ದಾರೆ. ಭಾರಿ ಮೊತ್ತದಲ್ಲಿ ರಾಮಾಯಣ ಸಿನಿಮಾ ಸೇಟ್ಟೆರಲಿದೆ.
Yash is producing the movie Ramayana along with Namit Malhotra and Yash is also investing in the movie Toxic. Ramayana movie will be made in a huge amount.

#rockingstar #yash #kannadaactor #kannadamovie #kannadachithra #sandalwood #bollywood #karnataka #maharastra #production #namitmalhotra #ramayana #panindia #saipallavi #ranbeerkapoor #productionhouse

~HT.188~ED.35~


Next Page


© 2023 - All Rights Reserved.